¡Sorpréndeme!

ಇತಿಹಾಸ ಸೃಷ್ಟಿಗೆ ವೇದಿಕೆಯಾಗಲಿರುವ ಅಂತರಗಂಗೆ ಬೆಟ್ಟ | Kolar | Yoga Day Preparations

2022-06-15 3 Dailymotion

ಮೈಸೂರಿನಲ್ಲಿ ಯೋಗ ದಿನ ಆಚರಿಸಲು ಮೋದಿ ಬರ್ತಿದ್ದಾರೆ.. ಇತ್ತ ಕೋಲಾರದಲ್ಲೂ ಯೋಗ ದಿನಾಚರಣೆಗೆ ಭರ್ಜರಿ ಸಿದ್ಧತೆ ನಡೀತಿದೆ. ಪ್ರಕೃತಿಯ ತಪ್ಪಲಿನಲ್ಲಿ ಯೋಗ ದಿನ ಆಚರಿಸುವ ಮೂಲಕ ವಿಶ್ವದ ಗಮನ ಸೆಳೆಯಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ..

#publictv #kolar